
22nd August 2025
ಕುಷ್ಟಗಿ :- ಮುಸ್ಲಿಂ ಯುವ ಸಮಿತಿ, ಕುಷ್ಟಗಿ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಇವರ ಸಹಯೋಗದಲ್ಲಿ
ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮವು ಇಂದು ದಿನಾಂಕ : 22 ಹಾಗೂ 23 ಮತ್ತು 24 ಆಗಸ್ಟ್, 2025 ರಂದು ಪ್ರತಿದಿನ ಸಾಯಂಕಾಲ 6-45 ಗಂಟೆಗೆ, ಕುಷ್ಟಗಿ ನಗರದ ಬೀಬಿ ಫಾತಿಮಾ ಶಾದಿ ಮಹಲ್ ದಲ್ಲಿ ಜರುಗಲಿದೆ. ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕೂಡಾ ಮಾಡಲಾಗಿದೆ. ಸರ್ವ ಧರ್ಮದವರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಅಲ್ತಾಫ್ ಹುಸೇನ್ ಮುಜಾವರ್, ಸ್ಥಾನಿಯ ಸಂಚಾಲಕರು, ಜಮಾತೆ ಇಸ್ಲಾಮಿ ಹಿಂದ್ ಸ್ಥಾನಿಯ ಘಟಕ ಕುಷ್ಟಗಿ, ಹಾಗೂ ಮಹ್ಮದ್ ಆಫ್ತಾಬ್ ಕಾರ್ಯಕರ್ತರು, ಜಮಾತೆ ಇಸ್ಲಾಮಿ ಹಿಂದ್ ಕುಷ್ಟಗಿ, ಸೈಯದ್ ಅಮೀನುದ್ದಿನ್ ಮುಲ್ಲಾ ಅಧ್ಯಕ್ಷರು, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಕೊಪ್ಪಳ,
ಮತ್ತು ಮೌಲಾ ಗುಮಗೇರಿ, ಯುವ ಮುಸ್ಲಿಂ ಸಮಿತಿ ಮುಖ್ಯಸ್ಥರು ತಿಳಿಸಿದ್ದಾರೆ.
ಇಂದು ದಿನಾಂಕ 22-8-2025 ಶುಕ್ರವಾರದಂದು ನಡೆಯುವ ಮಾನವನ ಘನತೆ ಎನ್ನುವ ವಿಷಯದ
ಕಾರ್ಯಕ್ರಮದ ಸಾನಿಧ್ಯ, ಉದ್ಘಾಟನೆಯನ್ನು ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಮದ್ದಾನೇಶ್ವರ ಮಠ, ಕುಷ್ಟಗಿ ಮಾಡಲಿದ್ದಾರೆ.
ನೇತೃತ್ವವನ್ನು ಮೌಲಾನಾ ಹಾಫೀಜ್ ಫಜ್ಲೆ ಅಜೀಮ್
ವ್ಯವಸ್ಥಾಪಕರು, ಮದರಸಾ ಅರೇಬಿಯಾ ದಾರೂಲ್ ಉಲೂಮ್ ಅಶ್ರಫೀಯಾ, ಕುಷ್ಟಗಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದೊಡ್ಡನಗೌಡ ಹೆಚ್. ಪಾಟೀಲ್
ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರು, ಕುಷ್ಟಗಿ,.
ಹಸನಸಾಬ ದೋಟಿಹಾಳ್ ಕಾಡಾ ಅಧ್ಯಕ್ಷರು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮುನಿರಾಬಾದ್,.
ಮಹಾಂತೇಶ ಕಲಭಾವಿ ಅಧ್ಯಕ್ಷರು ಪುರಸಭೆ, ಕುಷ್ಟಗಿ.
ದೇವೆಂದ್ರಪ್ಪ ಬಳೂಟಗಿ ಮುಖಂಡರು, ಕುಷ್ಟಗಿ,.
ಅಹ್ಮದ ಹುಸೇನ್ ಆದೋನಿ ಅಧ್ಯಕ್ಷರು, ಅಂಜುಮನ್ ಇಸ್ಲಾಂ ಪಂಚ್ ಕಮಿಟಿ, ಕುಷ್ಟಗಿ,.
ಅಬ್ದುಲ್ ರಹಿಮಾನ್ ಹಸನಸಾಬ್ ದೋಟಿಹಾಳ
ಮುಖಂಡರು, ಉದ್ದಿಮೆದಾರರು, ಹಾಗೂ
ಅಶೋಕ ಶಿಗ್ಗಾಂವಿ ತಹಶೀಲ್ದಾರರು, ಕುಷ್ಟಗಿ,.
ಕುಮಾರಿ ಬ್ರಹ್ಮಕುಮಾರಿ ಸಹೋದರಿ,. ಶ್ರೀಮತಿ ಗಿರಿಜಾ ಮಾಲಿಪಾಟೀಲ್ ಅಧ್ಯಕ್ಷರು, ಇನ್ನರ್ ವೀಲ್ ಕ್ಲಬ್, ಕುಷ್ಟಗಿ,. ವಹಿಸಲಿದ್ದಾರೆ.
ಜನಾಬ ಲಾಲಹುಸೇನ್ ಕಂದಗಲ್ ಇವರು ಪ್ರವಚನ ಮಾಡಲಿದ್ದಾರೆ.
ಭೀಮಸೇನರಾವ್ ಕುಲಕರ್ಣಿ, ಜಿಎಂ ಕುಷ್ಟಗಿ.
ಮುಸ್ಲಿಂ ಯುವ ಸಮಿತಿ, ಕುಷ್ಟಗಿ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಇವರ ಸಹಯೋಗದಲ್ಲಿ
ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮವು ಇಂದು ದಿನಾಂಕ : 22 ಹಾಗೂ 23 ಮತ್ತು 24 ಆಗಸ್ಟ್, 2025 ರಂದು ಪ್ರತಿದಿನ ಸಾಯಂಕಾಲ 6-45 ಗಂಟೆಗೆ, ಕುಷ್ಟಗಿ ನಗರದ ಬೀಬಿ ಫಾತಿಮಾ ಶಾದಿ ಮಹಲ್ ದಲ್ಲಿ ಜರುಗಲಿದೆ.
ಬೆಳಗಾವಿ ದರ್ಪಣ ರೋಟರಿ ಕ್ಲಬ್ – “ಜೀವನ ಆರಿಸಿ, ವ್ಯಸನ ಬಿಡಿ” ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ